Minister D K Shivakumar went to spiritual trip to Kerala's Sabarimala Temple. He posted some of the pictures on his Facebook account.
ಕೆಲವು ತಿಂಗಳುಗಳಿಂದ ಸತತ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಚಿವ ಡಿ.ಕೆ.ಶಿವಕುಮಾರ್ ಅವರು ಇದೀಗ ಮಾಲೆಧಾರಿಗಳಾಗಿ ಶಬರಿಮಲೆಗೆ ಹೊರಟಿದ್ದಾರೆ.